Surprise Me!

Surgical Strike 2: ಮಸೂದ್ ಅಜರ್ ಕಂಡ್ರೆ ರಾಹುಲ್‍ಗೆ ಎಷ್ಟು ಇಷ್ಟ ನೋಡಿ... | Oneindia Kannada

2019-03-12 470 Dailymotion

ಜೈಶ್-ಇ-ಮೊಹ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನನ್ನು "ಮಸೂದ್ ಅಜರ್ ಜೀ" ಎಂದು ಸಂಬೋಧಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ. "ರಾಹುಲ್ ಗೆ ಉಗ್ರರೆಂದರೆ ಪ್ರೀತಿ" ಎಂದಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ರಾಹುಲ್ ಹಾಗೂ ಪಾಕಿಸ್ತಾನ ಮಧ್ಯೆ ಸಾಮಾನ್ಯ ಸಂಗತಿ ಏನೆಂದರೆ 'ಉಗ್ರರ ಮೇಲಿನ ಪ್ರೀತಿ' ಎಂದಿದ್ದಾರೆ.<br />Dscr: The BJP on Monday attacked Congress president Rahul Gandhi over his reference to terrorist organisation Jaish-e-Mohammad's head as "Masood Azhar ji" and threw "Rahul loves terrorists" barb at him, as the opposition party hit back accusing its rival of deliberately twisting his comments made with sarcasm.

Buy Now on CodeCanyon